ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತೆನಿಖೆ ಚುರುಕುಗೊಳಿಸಿದೆ..ಆಗ್ನಿ ಶ್ರೀಧರ್, ಮುತ್ತಪ್ಪ ರೈ ಸೇರಿದಂತೆ 15ಕ್ಕೂ ಹೆಚ್ಚು ಜನರಿಂದ ಎಸ್ಐಟು ಹೇಳಿಕೆ ಪಡೆದುಕೊಂಡಿದೆ.. <br /> <br />Gauri Lankesh case Special Investigative Team (SIT) recorded Journalist Agni Shridhar, social worker Muthappa Rai's statements on Tuesday. and aslso who all filed defamation case against Gauri are also questioned.